Darshan's 55th cinema is getting ready. D55 kannada movie will be announcing on Darshan's birthday.<br /><br /><br />ದರ್ಶನ್ ಮೊದಲ ಸಿನಿಮಾ 'ಮೆಜಸ್ಟಿಕ್'ಗೆ ಹಣ ಹಾಕಿದ್ದ ನಿರ್ಮಾಪಕ ರಾಮಮೂರ್ತಿ ಈಗ ದಶಕಗಳ ನಂತರ ಮತ್ತೆ ಡಿ ಬಾಸ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ವಿಶೇಷ ಅಂದರೆ, ಈ ಸಿನಿಮಾ ಈ ಜೋಡಿಯ ಹ್ಯಾಟ್ರಿಕ್ ಚಿತ್ರ.<br />